Friday, July 31, 2015

'ಇಂದ್ರ ನಾಗ'



⚑ ರಾಜಧಾನಿಯಲ್ಲಿ ಅಪರೂಪದ ಯಕ್ಷವೈವಿಧ್ಯ * ಅಟ್ಟಳಿಕೆ ರಂಗಸ್ಥಳ * ಏಳು ಸಾಂಪ್ರದಾಯಿಕ ಬಣ್ಣದ ವೇಷಗಳ ತೆರೆ ಕುಣಿತ * ಕೋರೆ ಮುಂಡಾಸಿನ ತೆರೆ ಒಡ್ಡೋಲಗ * ಗುಹನ ಒಡ್ಡೋಲಗ * ಈಶ್ವರನ ತಾಂಡವ ನೃತ್ಯ * ⚑

‘ಇಂದ್ರ ನಾಗ’ - ಒಂದು ದೇವಾಲಯದ ಕಥೆಯ ಆಧಾರದ ಮೇಲೆ ಧರ್ಮಶಾಲಾ ಸ್ಥಳ ಪುರಾಣಕ್ಕೆ ಸಂಬಂಧಿಸಿದಂತೆ ಈ ಪ್ರಸಂಗ ರಚಿತವಾಗಿದ್ದು, ಹಲವಾರು ಅತೀ ಅಪರೂಪವಾದ ಹಾಗೂ ಪ್ರಸ್ತುತ ಯಕ್ಷಗಾನದಲ್ಲಿ ಅತೀ ವಿರಳವಾಗಿರುವ ವಿಶೇಷಗಳನ್ನು ನಿಮ್ಮ ಮುಂದೆ ತರಲಿದೆ. ಶ್ರೀ ರಾಘವೇಂದ್ರ ಆಚಾರ್ ಜನ್ಸಾಲೆ ಹಾಗೂ ಶ್ರೀ ಬ್ರಹ್ಮೂರು ಶಂಕರ ಭಟ್ ರ ಮುದನೀಡುವ ಗಾನಸುಧೆಯೊಂದಿಗೆ ಪೆರ್ಡೂರು ಮೇಳದ ಕಲಾವಿದರಿಂದ 'ಅಟ್ಟಳಿಕೆ ರಂಗಸ್ಥಳ'ದಲ್ಲಿ ಪ್ರಥಮ ಪ್ರದರ್ಶನ.
ಪರಿಕಲ್ಪನೆ - ಶ್ರೀ ಮಣೂರು ವಾಸುದೇವ ಮಯ್ಯ ಮತ್ತು ಶ್ರೀಮತಿ ಪುಷ್ಪಾ ವಿ ಮಯ್ಯ ಹಾಗೂ 'ಮಯ್ಯ ಯಕ್ಷ ಕಲ್ಯಾಣ ನಿಧಿ' ಯ ಸದಸ್ಯರು

ಆಯೋಜನೆ - ಶ್ರೀ ಮಣೂರು ವಾಸುದೇವ ಮಯ್ಯರ ಸಾರಥ್ಯದ 'ಮಯ್ಯ ಯಕ್ಷ ಕಲ್ಯಾಣ ನಿಧಿ'
ರಂಗರೂಪ-ಸಂಯೋಜನೆ : ಶ್ರೀ ರಮೇಶ್ ಬೇಗಾರ್ ಶೃಂಗೇರಿ , ಪದ್ಯರಚನೆ ✍ - ಶ್ರೀ ಪ್ರಸಾದ್ ಮೊಗೆಬೆಟ್ಟು
ಆಯೋಜನೆ - ಶ್ರೀ ಮಣೂರು ವಾಸುದೇವ ಮಯ್ಯರ ಸಾರಥ್ಯದ 'ಮಯ್ಯ ಯಕ್ಷ ಕಲ್ಯಾಣ ನಿಧಿ'
ದಕ್ಷ ನಿರ್ವಹಣೆ - ಶ್ರೀ ರಾಘವೇಂದ್ರ ಆಚಾರ್ ಜನ್ಸಾಲೆ
ತಮ್ಮ ಸಹಕಾರ ಬಯಸುವ ಶ್ರೀ ಜಗನ್ನಾಥ ಹೆಗಡೆ, 'ಮಯ್ಯ ಯಕ್ಷ ಕಲ್ಯಾಣ ನಿಧಿ'ಯ ಸದಸ್ಯರ ಪರವಾಗಿ
ಸಹಕಾರ - ಶ್ರೀ ಕುಮಾರ್, ಶ್ರೀ ಸುರೇಶ ಹೆಗಡೆ ಕಡತೋಕಾ, ಶ್ರೀ ಮನೋಜ್ ಭಟ್, ಶ್ರೀ ಎ ಪಿ ಕಾರಂತ್, ಶ್ರೀ ಅಂಪಾರು ರತ್ನಾಕರ ಶೆಟ್ಟಿ, ಶ್ರೀ ಶ್ರೀಪಾದ ಹೆಗಡೆ ಮತ್ತು ಶ್ರೀ ಮಹಾಬಲೇಶ್ವರ ಭಟ್

☞* ಕಲಾವಿದರ ಮತ್ತು ಪಾತ್ರದ ಬಗ್ಗೆ ಕುತೂಹಲವೇ ? ಕರಪತ್ರವನ್ನು ಓದಿರಿ ! * ಮರೆಯದಿರಿ-ಮರೆತು ನಿರಾಶರಾಗದಿರಿ * ಅನ್ಯದಿನ, ಅನ್ಯತ್ರ, ಅಲಭ್ಯ * ಬನ್ನಿ, ಬಲು ಅಪರೂಪದ ಯಕ್ಷಗಾನಕ್ಕೆ ಸಾಕ್ಷಿಯಾಗೋಣ * ಟಿಕೆಟ್ ದರ ಇರುತ್ತದೆ *

Yakshagana Cultural Event ‘Indra Naga’ by Sri Perdooru Mela will be held at Ravindra Kalakshetra, J C Road, Bangalore on 08.08.2015, Saturday from 10-30pm onwards organised by Sri Manooru Vasudeva Mayya, Founder ‘Mayya Yaksha Kalyana Nidhi’ & CEO-Sri Gururaghavendra Co-Op. Bank Ltd., Bengaluru. Tickets are available at the Venue on the Event Day.

Click - https://www.facebook.com/raghavendra.adigathirthahalli/posts/1095620620465920

No comments: