Wednesday, April 13, 2011

ನೂರು ಕಣ್ಣು ಸಾಲವು ನಿನ್ನ ಆಟ ನೋಡಲು......


ನೂರು ಕಣ್ಣು ಸಾಲವು ನಿನ್ನ ಆಟ ನೋಡಲು......
ನೂರಾರು ಮಾತು ಸಾಲದು ಈ ಆಟ ಬಣ್ಣಿಸಲು.........

Sunday, April 3, 2011

ಕ್ರಿಕೆಟ್ ದೇವರಿಗೆ ವಿಶ್ವಕಪ್ ನೈವೇದ್ಯ


ಬಂತು ಭಾರತಕ್ಕೆ ವಿಶ್ವಕಪ್ಪಿನ ಬೆಲ್ಲ
ಈ ಯುಗಾದಿಗೆ ಬೆಲ್ಲ ಮಾತ್ರ, ಬೇವು ಇಲ್ಲ
ಯುಗಾದಿ, ದೀಪಾವಳಿ, ದಸರಾ, ಹೋಳಿ ಒಂದೇ ದಿನ ಎಲ್ಲ
ದಶಕಗಳ ಕನಸು ನನಸಾಯಿತು ಸ'ಚಿನ್ನ'ಗೆ
ಇದಕ್ಕಿಂತ ದೊಡ್ಡ ಗೌರವ ಬೇಕೇ ಈ 'ಚಿನ್ನ'ಗೆ
ಶತಕೋಟಿ ಭಾರತೀಯರ ಆಸೆ ಪೂರೈಕೆ
ಧೋನಿ ಸಾಗಲಿ ಮುಂದೆ ಹೋಗಲಿ ಎಂಬ ಹಾರೈಕೆ...