ಶ್ರೀ ಕಾಳಿಂಗ ನಾವಡ ಪ್ರತಿಷ್ಠಾನ, ಶೃಂಗೇರಿಯ ಸಂಸ್ಥಾಪಕ, ಕಿರುತೆರೆ ನಿರ್ದೇಶಕ, ಯಕ್ಷಕರ್ಮಿ, ಕರ್ನಾಟಕ ಸರಕಾರದ ಯಕ್ಷಗಾನ ಮತ್ತು
ಬಯಲಾಟ ಅಕಾಡೆಮಿಯ ಸದಸ್ಯ, ಆರ್ಯಭಟ ಪ್ರಶಸ್ತಿ ವಿಜೇತ ಶ್ರೀ ರಮೇಶ್ ಬೇಗಾರ್ ಪ್ರಸ್ತುತಪಡಿಸುವ
'ಅಮೋಘ ಹಗಲು ಯಕ್ಷಗಾನ-ಪೌರಾಣಿಕ ವೈಭವ' : ದಿನಾಂಕ 30.06.2013 ರ ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಬೆಂಗಳೂರಿನ ಜಯಚಾಮರಾಜೇಂದ್ರ ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ.
ಸುಧಾಕರ ಶೆಟ್ಟಿ ಹೊನ್ನೆಕೇರಿ ಅರ್ಪಿಸುವ, 'ಯಕ್ಷಗಾನದ ಗಾನ ಯಾನ ಸಾರಥಿ' ಶ್ರೀ ಧಾರೇಶ್ವರ, ರಾಘವೇಂದ್ರ ಮಯ್ಯರ ಜೊತೆ, ಮದ್ದಳೆಯ ಮೋಡಿಗಾರ ಗಣೇಶ್ ಗಾಂವ್ಕರ್ ಹಾಗೂ ಚಂಡೆಯ ಝೇಂಕಾರದೊಂದಿಗೆ, ಸಾಲಿಗ್ರಾಮ ಮೇಳದ ಕಲಾವಿದರು, ಪದ್ಮಶ್ರೀ ಚಿಟ್ಟಾಣಿ, ಸುಬ್ರಮಣ್ಯ ಚಿಟ್ಟಾಣಿ, ವಾಸುದೇವ ಸಾಮಗ, ಹಳ್ಳಾಡಿ, ತೋಟಿಮನೆ, ರಮೇಶ್ ಭಂಡಾರಿ, ರಾಮಕೃಷ್ಣ ಹೆಗ್ಡೆ, ಯಾಜಿ, ಸಿದ್ದಕಟ್ಟೆ ಮುಂತಾದ ಅತಿರಥ ಮಹಾರಥರು ಬಣ್ಣ ಹಚ್ಚಲಿರುವ ಹಲಸಿನಹಳ್ಳಿ ಶ್ರೀ ನರಸಿಂಹ ಶಾಸ್ತ್ರಿ ಹಾಗೂ ಹಟ್ಟಿಯಂಗಡಿ ಶ್ರೀ ರಾಮ ಭಟ್ ವಿರಚಿತ 'ಚಂದ್ರಹಾಸ ಚರಿತೆ', 'ಸುಭದ್ರಾ ಕಲ್ಯಾಣ' ಹಾಗೂ 'ಭೀಷ್ಮ ಪರ್ವ' ಪ್ರಸಂಗಗಳನ್ನು ಪ್ರಸ್ತುತಪಡಿಸಲಾಗುವುದು.
ಟಿಕೆಟ್ ಸ್ಥಳದಲ್ಲಿ ದೊರೆಯುತ್ತದೆ (ರೂ. 250 ಮತ್ತು ರೂ. 150 ) . ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಶ್ರೀ ರಮೇಶ್ ಬೇಗಾರ್ – 94481 01708
ನೀವೂ ಬನ್ನಿ: ನಿಮ್ಮವರನ್ನೂ ಕರೆ ತನ್ನಿ - ನೋಡಲು ಮರೆಯದಿರಿ : ಮರೆತು ನಿರಾಶರಾಗದಿರಿ !
Yakshagana Cultural Event ‘Chandrahasa
Charite’, ‘Subhadra Kalyana’ & ‘Bheeshma Parva’ will be held at Raveendra Kalakshetra,
J C Road, Bangalore on 30.06.2013, Sunday from 2pm onwards, organised by Sri
Ramesh Begar, Founder-Sree
Kalinga Navada Foundation & Member-Karnataka Yakshagana Bayalata Academy
with Sree Subramanya Dhareshwara, Raghavendra Maiya, Ganesh Gaonkar, Artists
from Saligrama Mela, Padmashree Chittani, Subramanya Chittani, Vasudeva Samaga,
Halladi, Totimane, Ramesh Bhandari, Ramakrishna Hegde, Yaji, Siddakatte and
many more Famous Artists will present ‘Chandrahasa Charite’, ‘Subhadra
Kalyana’, and ‘Bheeshma Parva’ written by Halasinahalli Sree Narasimha Shastri
& Hattiyangadi Sree Rama Bhat.
Tickets are available at the Venue (Rs. 250 & Rs . 150 ).
For more details please contact Sri Ramesh Begar - 94481 01708
Please Visit : https://www.facebook.com/photo.php?fbid=637057909655529&set=a.152234894804502.29747.100000539785785&type=1&relevant_count=1&ref=nf
Please Visit : https://www.facebook.com/photo.php?fbid=637057909655529&set=a.152234894804502.29747.100000539785785&type=1&relevant_count=1&ref=nf
Also Visit - https://www.facebook.com/events/567241816661731/#
REQUEST YOU TO SHARE & FORWARD THIS TO YOUR CONTACTS.
Thanks
& Regards,
Raghavendra Adiga Thirthahalli, Bengaluru
Raghavendra Adiga Thirthahalli, Bengaluru