Monday, July 18, 2011

ಯಕ್ಷಗಾನ : 'ಶಲ್ಯಪರ್ವ ಸಹಿತ ಗದಾಯುದ್ದ' ಹಾಗೂ 'ರಕ್ತರಾತ್ರಿ ಮತ್ತು ಮಾರುತಿ ಪ್ರತಾಪ' : 06.08.2011, ಬೆಂಗಳೂರು

ಕಾಳಿಂಗ ನಾವಡ ಪ್ರತಿಷ್ಥಾನ (ರಿ) - ಶೃಂಗೇರಿ ಸಹಾಯಾರ್ಥ ಶ್ರೀ ಸುಬ್ರಹ್ಮಣ್ಯ ಧಾರೇಶ್ವರ ಹಾಗೂ ಯಕ್ಷಕರ್ಮಿ-ಕಿರುತೆರೆ ನಿರ್ದೇಶಕ ಶ್ರೀ ರಮೇಶ್ ಬೇಗಾರ್ ರವರ ಸಂಯೋಜನೆಯಲ್ಲಿ 06 .08 .2011 ಶನಿವಾರ ರಾತ್ರಿ 10 ಗಂಟೆಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀ ಪೆರ್ಡೂರು ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯೊಂದಿಗೆ ಶ್ರೀ ಶೇಷಾದ್ರಿ ಚಿಕ್ಕಳೂರು ಸಮರ್ಪಿಸುವ 'ಶಲ್ಯಪರ್ವ ಸಹಿತ ಗದಾಯುದ್ದ' ಹಾಗೂ 'ರಕ್ತರಾತ್ರಿ ಮತ್ತು ಮಾರುತಿ ಪ್ರತಾಪ' ಎಂಬ ಪ್ರಸಂಗಗಳನ್ನು ಪ್ರಸ್ತುತಪಡಿಸಲಾಗುವುದು.
ಟಿಕೆಟ್ (ರೂ. 200 ಮತ್ತು ರೂ. 100-ಬಾಲ್ಕನಿ) ಹಾಗೂ ಇತರ ಮಾಹಿತಿಗಾಗಿ ಸಂಪರ್ಕಿಸಿ : ಶ್ರೀ ರಮೇಶ್ ಬೇಗಾರ್ – 94481 01708

ನೋಡಲು ಮರೆಯದಿರಿ : ಮರೆತು ನಿರಾಶರಾಗದಿರಿ !

Yakshagana Cultural Event ‘Shalyaparva-Gadayudda & Raktaratri & Maruti Pratapa’ will be held at Raveendra Kalakshetra, J C Road on 06.08.2011, Saturday from 10pm onwards, organised by Kalinga Navada Prathisthana, Sringeri under the Direction of Sri Subramanya Dhareshwara & Director Sri Ramesh Begar in association with ‘Perduru Yakshagana Mela’ & Gust Artists, presented by Sri Sheshadri Chikkaluru.
For Tickets (Price Rs. 200 & Rs. 100-Balcony) and other details please contact Sri Ramesh Begar-94481 01708





ಧನ್ಯವಾದಗಳೊಂದಿಗೆ,
ರಾಘವೇಂದ್ರ ಅಡಿಗ ತೀರ್ಥಹಳ್ಳಿ, ಬೆಂಗಳೂರು

No comments: