Friday, July 31, 2015

'ಇಂದ್ರ ನಾಗ'



⚑ ರಾಜಧಾನಿಯಲ್ಲಿ ಅಪರೂಪದ ಯಕ್ಷವೈವಿಧ್ಯ * ಅಟ್ಟಳಿಕೆ ರಂಗಸ್ಥಳ * ಏಳು ಸಾಂಪ್ರದಾಯಿಕ ಬಣ್ಣದ ವೇಷಗಳ ತೆರೆ ಕುಣಿತ * ಕೋರೆ ಮುಂಡಾಸಿನ ತೆರೆ ಒಡ್ಡೋಲಗ * ಗುಹನ ಒಡ್ಡೋಲಗ * ಈಶ್ವರನ ತಾಂಡವ ನೃತ್ಯ * ⚑

‘ಇಂದ್ರ ನಾಗ’ - ಒಂದು ದೇವಾಲಯದ ಕಥೆಯ ಆಧಾರದ ಮೇಲೆ ಧರ್ಮಶಾಲಾ ಸ್ಥಳ ಪುರಾಣಕ್ಕೆ ಸಂಬಂಧಿಸಿದಂತೆ ಈ ಪ್ರಸಂಗ ರಚಿತವಾಗಿದ್ದು, ಹಲವಾರು ಅತೀ ಅಪರೂಪವಾದ ಹಾಗೂ ಪ್ರಸ್ತುತ ಯಕ್ಷಗಾನದಲ್ಲಿ ಅತೀ ವಿರಳವಾಗಿರುವ ವಿಶೇಷಗಳನ್ನು ನಿಮ್ಮ ಮುಂದೆ ತರಲಿದೆ. ಶ್ರೀ ರಾಘವೇಂದ್ರ ಆಚಾರ್ ಜನ್ಸಾಲೆ ಹಾಗೂ ಶ್ರೀ ಬ್ರಹ್ಮೂರು ಶಂಕರ ಭಟ್ ರ ಮುದನೀಡುವ ಗಾನಸುಧೆಯೊಂದಿಗೆ ಪೆರ್ಡೂರು ಮೇಳದ ಕಲಾವಿದರಿಂದ 'ಅಟ್ಟಳಿಕೆ ರಂಗಸ್ಥಳ'ದಲ್ಲಿ ಪ್ರಥಮ ಪ್ರದರ್ಶನ.
ಪರಿಕಲ್ಪನೆ - ಶ್ರೀ ಮಣೂರು ವಾಸುದೇವ ಮಯ್ಯ ಮತ್ತು ಶ್ರೀಮತಿ ಪುಷ್ಪಾ ವಿ ಮಯ್ಯ ಹಾಗೂ 'ಮಯ್ಯ ಯಕ್ಷ ಕಲ್ಯಾಣ ನಿಧಿ' ಯ ಸದಸ್ಯರು

ಆಯೋಜನೆ - ಶ್ರೀ ಮಣೂರು ವಾಸುದೇವ ಮಯ್ಯರ ಸಾರಥ್ಯದ 'ಮಯ್ಯ ಯಕ್ಷ ಕಲ್ಯಾಣ ನಿಧಿ'
ರಂಗರೂಪ-ಸಂಯೋಜನೆ : ಶ್ರೀ ರಮೇಶ್ ಬೇಗಾರ್ ಶೃಂಗೇರಿ , ಪದ್ಯರಚನೆ ✍ - ಶ್ರೀ ಪ್ರಸಾದ್ ಮೊಗೆಬೆಟ್ಟು
ಆಯೋಜನೆ - ಶ್ರೀ ಮಣೂರು ವಾಸುದೇವ ಮಯ್ಯರ ಸಾರಥ್ಯದ 'ಮಯ್ಯ ಯಕ್ಷ ಕಲ್ಯಾಣ ನಿಧಿ'
ದಕ್ಷ ನಿರ್ವಹಣೆ - ಶ್ರೀ ರಾಘವೇಂದ್ರ ಆಚಾರ್ ಜನ್ಸಾಲೆ
ತಮ್ಮ ಸಹಕಾರ ಬಯಸುವ ಶ್ರೀ ಜಗನ್ನಾಥ ಹೆಗಡೆ, 'ಮಯ್ಯ ಯಕ್ಷ ಕಲ್ಯಾಣ ನಿಧಿ'ಯ ಸದಸ್ಯರ ಪರವಾಗಿ
ಸಹಕಾರ - ಶ್ರೀ ಕುಮಾರ್, ಶ್ರೀ ಸುರೇಶ ಹೆಗಡೆ ಕಡತೋಕಾ, ಶ್ರೀ ಮನೋಜ್ ಭಟ್, ಶ್ರೀ ಎ ಪಿ ಕಾರಂತ್, ಶ್ರೀ ಅಂಪಾರು ರತ್ನಾಕರ ಶೆಟ್ಟಿ, ಶ್ರೀ ಶ್ರೀಪಾದ ಹೆಗಡೆ ಮತ್ತು ಶ್ರೀ ಮಹಾಬಲೇಶ್ವರ ಭಟ್

☞* ಕಲಾವಿದರ ಮತ್ತು ಪಾತ್ರದ ಬಗ್ಗೆ ಕುತೂಹಲವೇ ? ಕರಪತ್ರವನ್ನು ಓದಿರಿ ! * ಮರೆಯದಿರಿ-ಮರೆತು ನಿರಾಶರಾಗದಿರಿ * ಅನ್ಯದಿನ, ಅನ್ಯತ್ರ, ಅಲಭ್ಯ * ಬನ್ನಿ, ಬಲು ಅಪರೂಪದ ಯಕ್ಷಗಾನಕ್ಕೆ ಸಾಕ್ಷಿಯಾಗೋಣ * ಟಿಕೆಟ್ ದರ ಇರುತ್ತದೆ *

Yakshagana Cultural Event ‘Indra Naga’ by Sri Perdooru Mela will be held at Ravindra Kalakshetra, J C Road, Bangalore on 08.08.2015, Saturday from 10-30pm onwards organised by Sri Manooru Vasudeva Mayya, Founder ‘Mayya Yaksha Kalyana Nidhi’ & CEO-Sri Gururaghavendra Co-Op. Bank Ltd., Bengaluru. Tickets are available at the Venue on the Event Day.

Click - https://www.facebook.com/raghavendra.adigathirthahalli/posts/1095620620465920

Wednesday, June 12, 2013

ಯಕ್ಷಗಾನ: ದಿನಾಂಕ 30.06.2013 ರ ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ




ಶ್ರೀ ಕಾಳಿಂಗ ನಾವಡ ಪ್ರತಿಷ್ಠಾನ, ಶೃಂಗೇರಿಯ ಸಂಸ್ಥಾಪಕ, ಕಿರುತೆರೆ ನಿರ್ದೇಶಕ, ಯಕ್ಷಕರ್ಮಿ, ಕರ್ನಾಟಕ ಸರಕಾರದ ಯಕ್ಷಗಾನ ಮತ್ತು 
ಬಯಲಾಟ ಅಕಾಡೆಮಿಯ ಸದಸ್ಯ, ಆರ್ಯಭಟ ಪ್ರಶಸ್ತಿ ವಿಜೇತ ಶ್ರೀ ರಮೇಶ್ ಬೇಗಾರ್ ಪ್ರಸ್ತುತಪಡಿಸುವ 
'ಅಮೋಘ ಹಗಲು ಯಕ್ಷಗಾನ-ಪೌರಾಣಿಕ ವೈಭವ' : ದಿನಾಂಕ 30.06.2013  ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಬೆಂಗಳೂರಿನ ಜಯಚಾಮರಾಜೇಂದ್ರ ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ.

ಸುಧಾಕರ ಶೆಟ್ಟಿ ಹೊನ್ನೆಕೇರಿ ಅರ್ಪಿಸುವ,  'ಯಕ್ಷಗಾನದ ಗಾನ ಯಾನ ಸಾರಥಿ' ಶ್ರೀ ಧಾರೇಶ್ವರರಾಘವೇಂದ್ರ ಮಯ್ಯರ ಜೊತೆ, ಮದ್ದಳೆಯ ಮೋಡಿಗಾರ ಗಣೇಶ್ ಗಾಂವ್ಕರ್ ಹಾಗೂ ಚಂಡೆಯ ಝೇಂಕಾರದೊಂದಿಗೆ, ಸಾಲಿಗ್ರಾಮ ಮೇಳದ ಕಲಾವಿದರು, ಪದ್ಮಶ್ರೀ ಚಿಟ್ಟಾಣಿ, ಸುಬ್ರಮಣ್ಯ ಚಿಟ್ಟಾಣಿ, ವಾಸುದೇವ ಸಾಮಗ, ಹಳ್ಳಾಡಿ, ತೋಟಿಮನೆ, ರಮೇಶ್ ಭಂಡಾರಿರಾಮಕೃಷ್ಣ ಹೆಗ್ಡೆ, ಯಾಜಿ, ಸಿದ್ದಕಟ್ಟೆ ಮುಂತಾದ ಅತಿರಥ ಮಹಾರಥರು ಬಣ್ಣ ಹಚ್ಚಲಿರುವ ಹಲಸಿನಹಳ್ಳಿ ಶ್ರೀ ನರಸಿಂಹ ಶಾಸ್ತ್ರಿ ಹಾಗೂ ಹಟ್ಟಿಯಂಗಡಿ ಶ್ರೀ ರಾಮ ಭಟ್ ವಿರಚಿತ 'ಚಂದ್ರಹಾಸ ಚರಿತೆ', 'ಸುಭದ್ರಾ ಕಲ್ಯಾಣ' ಹಾಗೂ 'ಭೀಷ್ಮ ಪರ್ವ' ಪ್ರಸಂಗಗಳನ್ನು ಪ್ರಸ್ತುತಪಡಿಸಲಾಗುವುದು.

ಟಿಕೆಟ್ ಸ್ಥಳದಲ್ಲಿ ದೊರೆಯುತ್ತದೆ (ರೂ. 250 ಮತ್ತು ರೂ. 150 ) . ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಶ್ರೀ ರಮೇಶ್ ಬೇಗಾರ್ – 94481 01708

ನೀವೂ ಬನ್ನಿ: ನಿಮ್ಮವರನ್ನೂ ಕರೆ ತನ್ನಿ -  ನೋಡಲು ಮರೆಯದಿರಿ : ಮರೆತು ನಿರಾಶರಾಗದಿರಿ !

Yakshagana Cultural Event ‘Chandrahasa Charite’, ‘Subhadra Kalyana’ & ‘Bheeshma Parva’ will be held at Raveendra Kalakshetra, J C Road, Bangalore on 30.06.2013, Sunday from 2pm onwards, organised by Sri Ramesh Begar, Founder-Sree Kalinga Navada Foundation & Member-Karnataka Yakshagana Bayalata Academy with Sree Subramanya Dhareshwara, Raghavendra Maiya, Ganesh Gaonkar, Artists from Saligrama Mela, Padmashree Chittani, Subramanya Chittani, Vasudeva Samaga, Halladi, Totimane, Ramesh Bhandari, Ramakrishna Hegde, Yaji, Siddakatte and many more Famous Artists will present ‘Chandrahasa Charite’, ‘Subhadra Kalyana’, and ‘Bheeshma Parva’ written by Halasinahalli Sree Narasimha Shastri & Hattiyangadi Sree Rama Bhat.   
Tickets are available at the Venue (Rs. 250 & Rs . 150 ). For more details please contact Sri Ramesh Begar - 94481 01708

Please Visit :
https://www.facebook.com/photo.php?fbid=637057909655529&set=a.152234894804502.29747.100000539785785&type=1&relevant_count=1&ref=nf
 
Also Visit - https://www.facebook.com/events/567241816661731/#

REQUEST YOU TO SHARE & FORWARD THIS TO YOUR CONTACTS.

Thanks & Regards,

Raghavendra Adiga Thirthahalli, Bengaluru

Thursday, November 15, 2012

ಯಕ್ಷಗಾನ : 'ಭಸ್ಮಾಸುರ', 'ಶಶಿ ಪ್ರಭೆ' ಹಾಗೂ 'ರಾಜಾ ವತ್ಸಾಖ್ಯ' : 08.12.2012, ಶನಿವಾರ, ಬೆಂಗಳೂರು : Yakshagana Cultural Event : 08.12.2012, Saturday, Bengaluru.



 

ಯಕ್ಷ 'ಗಾನ ಕೋಗಿಲೆ' ಶ್ರೀ ಸುಬ್ರಮಣ್ಯ ಧಾರೇಶ್ವರರು ಪ್ರಸ್ತುತಪಡಿಸುವ 'ಧಾರೇಶ್ವರ ಯಕ್ಷಧಾರೆ' : ದಿನಾಂಕ 08.12.2012ರ ಶನಿವಾರ ರಾತ್ರಿ 10 ಗಂಟೆಯಿಂದ ಬೆಂಗಳೂರಿನ ಜಯಚಾಮರಾಜೇಂದ್ರ ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ.

'ಯಕ್ಷಗಾನದ ಗಾನ ಯಾನ ಸಾರಥಿ' ಶ್ರೀ ಧಾರೇಶ್ವರ, ಕಂಚಿನ ಕಂಠದ ಕೊಳಗಿಯವರ ಜೊತೆ, ಯುವ ಪ್ರತಿಭೆ ಸರ್ವೇಶ್ವರರ ಗಾನ ವೈವಿಧ್ಯ, ಮದ್ದಳೆಯ ಮೋಡಿಗಾರ ಶಂಕರ ಭಾಗವತ್ ಹಾಗೂ ಕಡತೋಕ, ಮಲ್ಯ, ಗಣೇಶ್ ಗಾಂವ್ಕರ್ ಹಾಗೂ ಅರ್ಜುನ್ ಕೊರ್ಡೆಲ್ ರವರ ಚಂಡೆಯ ಝೇಂಕಾರದೊಂದಿಗೆ, ಪದ್ಮಶ್ರೀ ಚಿಟ್ಟಾಣಿ, ಯಲಗುಪ್ಪ, ಕೊಂಡದಕುಳಿ, ತೋಟಿಮನೆ, ರಮೇಶ್ ಭಂಡಾರಿ, ಕಾರ್ತಿಕ್ ಚಿಟ್ಟಾಣಿ, ಅಶೋಕ್ ಭಟ್, ಕಣ್ಣಿಮನೆ ಮುಂತಾದ ಅತಿರಥ ಮಹಾರಥರು ಬಣ್ಣ ಹಚ್ಚಲಿರುವ 'ಭಸ್ಮಾಸುರ', 'ಶಶಿ ಪ್ರಭೆ' ಹಾಗೂ 'ರಾಜಾ ವತ್ಸಾಖ್ಯ' ಪ್ರಸಂಗಗಳನ್ನು ಪ್ರಸ್ತುತಪಡಿಸಲಾಗುವುದು.

ಸೂಚನೆ: ಈ ಶುಭ ಸಂದರ್ಭದಲ್ಲಿ ಕಲಾಭಿಮಾನಿಗಳಿಂದ ಶ್ರೀ ಧಾರೇಶ್ವರರಿಗೆ ಗೌರವ ನಿಧಿ ಸಮರ್ಪಣೆ.

ಟಿಕೆಟ್ ಸ್ಥಳದಲ್ಲಿ ದೊರೆಯುತ್ತದೆ (ರೂ. 200 ಮತ್ತು ರೂ. 150 ) . ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 98806 04186, 94485 16551, 97414 02062, 98806 68398.

ನೀವೂ ಬನ್ನಿ: ನಿಮ್ಮವರನ್ನೂ ಕರೆ ತನ್ನಿ -  ನೋಡಲು ಮರೆಯದಿರಿ : ಮರೆತು ನಿರಾಶರಾಗದಿರಿ !

Yakshagana Cultural Event ‘Bhasmasura’, ‘Shashiprabhe’ & ‘Raja Vatsakhya’ will be held at Raveendra Kalakshetra, J C Road, Bangalore on 08.12.2012, Saturday from 10pm onwards, organised by Yaksha ‘Gana Kogile’ Shree Subramanya Dhareshwara with Kolagi & Sarveshwara (Bhagavatike) Shankar Bhagwat & Kadatoka (Maddale) Malya, Ganesh Gaonkar & Arjun Kordel (Chande)  & Famous Artists like Padmashree Chittani, Yalaguppa, Kondadakuli, Totimane, Ramesh Bhandari, Karthik Chittani, Ashok Bhat & Kannimane.

Note: Sri Subramanya Dhareshwar will be Felicitated by Yakshabhimani’s in the Function.

Tickets are available at the Venue (Rs. 200 & Rs . 150 ). For more details please contact 98806 04186, 94485 16551, 97414 02062, 98806 68398.

Please Visit : https://www.facebook.com/photo.php?fbid=530503506977637&set=a.152234894804502.29747.100000539785785&type=1&relevant_count=1


And  Visit:  https://www.facebook.com/events/463281757041284/