ಯಕ್ಷ 'ಗಾನ ಕೋಗಿಲೆ' ಶ್ರೀ ಸುಬ್ರಮಣ್ಯ ಧಾರೇಶ್ವರರು ಪ್ರಸ್ತುತಪಡಿಸುವ 'ಧಾರೇಶ್ವರ ಯಕ್ಷಧಾರೆ'
: ದಿನಾಂಕ 08.12.2012ರ ಶನಿವಾರ ರಾತ್ರಿ 10 ಗಂಟೆಯಿಂದ ಬೆಂಗಳೂರಿನ ಜಯಚಾಮರಾಜೇಂದ್ರ ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ.
'ಯಕ್ಷಗಾನದ ಗಾನ ಯಾನ ಸಾರಥಿ' ಶ್ರೀ ಧಾರೇಶ್ವರ, ಕಂಚಿನ ಕಂಠದ ಕೊಳಗಿಯವರ ಜೊತೆ, ಯುವ ಪ್ರತಿಭೆ ಸರ್ವೇಶ್ವರರ ಗಾನ ವೈವಿಧ್ಯ,
ಮದ್ದಳೆಯ ಮೋಡಿಗಾರ ಶಂಕರ ಭಾಗವತ್ ಹಾಗೂ ಕಡತೋಕ,
ಮಲ್ಯ, ಗಣೇಶ್ ಗಾಂವ್ಕರ್ ಹಾಗೂ ಅರ್ಜುನ್ ಕೊರ್ಡೆಲ್ ರವರ
ಚಂಡೆಯ ಝೇಂಕಾರದೊಂದಿಗೆ, ಪದ್ಮಶ್ರೀ ಚಿಟ್ಟಾಣಿ, ಯಲಗುಪ್ಪ,
ಕೊಂಡದಕುಳಿ, ತೋಟಿಮನೆ, ರಮೇಶ್ ಭಂಡಾರಿ, ಕಾರ್ತಿಕ್ ಚಿಟ್ಟಾಣಿ, ಅಶೋಕ್ ಭಟ್, ಕಣ್ಣಿಮನೆ ಮುಂತಾದ ಅತಿರಥ ಮಹಾರಥರು ಬಣ್ಣ ಹಚ್ಚಲಿರುವ 'ಭಸ್ಮಾಸುರ',
'ಶಶಿ ಪ್ರಭೆ'
ಹಾಗೂ 'ರಾಜಾ ವತ್ಸಾಖ್ಯ'
ಪ್ರಸಂಗಗಳನ್ನು ಪ್ರಸ್ತುತಪಡಿಸಲಾಗುವುದು.
ಸೂಚನೆ: ಈ ಶುಭ ಸಂದರ್ಭದಲ್ಲಿ ಕಲಾಭಿಮಾನಿಗಳಿಂದ ಶ್ರೀ ಧಾರೇಶ್ವರರಿಗೆ ಗೌರವ ನಿಧಿ ಸಮರ್ಪಣೆ.
ಟಿಕೆಟ್ ಸ್ಥಳದಲ್ಲಿ ದೊರೆಯುತ್ತದೆ (ರೂ. 200 ಮತ್ತು ರೂ. 150 ) . ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 98806 04186, 94485 16551, 97414 02062, 98806 68398.
ನೀವೂ ಬನ್ನಿ: ನಿಮ್ಮವರನ್ನೂ ಕರೆ ತನ್ನಿ - ನೋಡಲು ಮರೆಯದಿರಿ : ಮರೆತು ನಿರಾಶರಾಗದಿರಿ !
Yakshagana Cultural Event ‘Bhasmasura’, ‘Shashiprabhe’ & ‘Raja Vatsakhya’ will be held at Raveendra Kalakshetra, J C Road, Bangalore on 08.12.2012, Saturday from 10pm onwards, organised by Yaksha ‘Gana Kogile’ Shree Subramanya Dhareshwara with Kolagi & Sarveshwara (Bhagavatike) Shankar Bhagwat & Kadatoka (Maddale) Malya, Ganesh Gaonkar & Arjun Kordel (Chande) & Famous Artists like Padmashree Chittani, Yalaguppa, Kondadakuli, Totimane, Ramesh Bhandari, Karthik Chittani, Ashok Bhat & Kannimane.

Note: Sri Subramanya Dhareshwar will
be Felicitated by Yakshabhimani’s in the Function.
Tickets are available at the Venue (Rs.
200 & Rs . 150 ). For more details please contact 98806 04186, 94485 16551,
97414 02062, 98806 68398.
Please Visit : https://www.facebook.com/photo.php?fbid=530503506977637&set=a.152234894804502.29747.100000539785785&type=1&relevant_count=1

And Visit: https://www.facebook.com/events/463281757041284/
No comments:
Post a Comment