Wednesday, December 28, 2011

'ಕಾಳಿಂಗ ನಾವಡ ನೆನಪಿನ ನಾವೆ'

ಯಕ್ಷಕರ್ಮಿ-ಕಿರುತೆರೆ ನಿರ್ದೇಶಕ ಶ್ರೀ ರಮೇಶ್ ಬೇಗಾರ್ ರವರ ನಿರ್ದೇಶನದಲ್ಲಿ ಶ್ರೀ ಜಿ. ರಾಘವೇಂದ್ರ ಮಯ್ಯ ನಿರೂಪಿಸಿ, ಶ್ರೀ ಪ್ರಕಾಶ್ ಶೆಟ್ಟಿ ಶೇರ್ಡಿಮನೆ ಅರ್ಪಿಸುವ, ಕಾಳಿಂಗ ನಾವಡ ಸಾಂಸ್ಕೃತಿಕ ಪ್ರತಿಷ್ಥಾನ , ಶೃಂಗೇರಿ ಚಿತ್ರಿಸಿರುವ 'ಕಾಳಿಂಗ ನಾವಡ ನೆನಪಿನ ನಾವೆ' - ಕಾಳಿಂಗ ನಾವಡರ ಯಶೋಗಾಥೆಯ ಪ್ರಪ್ರಥಮ ವೀಡಿಯೊ ಸಾಕ್ಷ್ಯಚಿತ್ರದ (ವೀಡಿಯೊ) ಜೊತೆಗೆ ಶ್ರೀ ಆರ್ ಜಿ ಭಟ್, ಹುಬ್ಬಳ್ಳಿ ಅರ್ಪಿಸುವ 'ಕಾಳಿಂಗ ನಾವಡರಿಗೆ ರಾಘವೇಂದ್ರ ಮಯ್ಯರಿಂದ ಗಾನ ನಮನ' (ಆಡಿಯೋ ) ಒಳಗೊಂಡಿರುವ 'ಸಿಡಿ'ಯು ಕ್ಯಾಸೆಟ್ ಕಾರ್ನರ್, ಅದಮಾರು ಮಠದ ಹತ್ತಿರ, ಉಡುಪಿ - 576 101 , ದೂ: 0820 -2527148 ಹಾಗೂ ಕ್ಯಾಸೆಟ್ ಕಾರ್ನರ್, ನಂ. 138, ಗಜೇಂದ್ರ ಕಾಂಪ್ಲೆಕ್ಸ್, ಶ್ರೀನಗರ ಅಪೆಕ್ಸ್ ಬ್ಯಾಂಕ್ ಬಸ್ ನಿಲ್ದಾಣದ ಹತ್ತಿರ, 50 ಅಡಿ ರಸ್ತೆ, ಹನುಮಂತನಗರ, ಬೆಂಗಳೂರು - 560 050 , ದೂ: 98452 15995, ಇಲ್ಲಿ ಲಭ್ಯವಿದ್ದು, ಕಲಾಭಿಮಾನಿಗಳು ಇದನ್ನು ಖರೀದಿಸುವುದರ ಮೂಲಕ ವಿಶೇಷವಾದ ಹಾಗೂ ಅಪರೂಪವಾದ 'ಸಿಡಿ'ಯನ್ನು ತಮ್ಮದಾಗಿಸಿಕೊಳ್ಳಬೇಕೆಂದು ಕೋರುತ್ತೇವೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀ ರಮೇಶ್ ಬೇಗಾರ್, ದೂ: 94481 01708.

No comments: