Monday, April 30, 2012

"ಒಂದು ಮಲೆನಾಡ ಸೀಮೆಯಲಿ''

ಮಲೆನಾಡಿನ ಆ ದಿನಗಳಿಗೂ-ಈ ದಿನಗಳಿಗೂ ಇರುವ ಸಾಮಾಜಿಕ, ಸಾಂಸ್ಕೃತಿಕ ಸ್ಥಿತ್ಯಂತರಗಳನ್ನು ಸಣ್ಣ ಕಥೆಗಳ ದೃಶ್ಯ ರೂಪದಲ್ಲಿ ಚಿತ್ರಿ ಸಿ, "ಒಂದು ಮಲೆನಾಡ ಸೀಮೆಯಲಿ'' ಎಂಬ ಹೆಸರಿನಲ್ಲಿ 'ದೂರದರ್ಶನ'ದಲ್ಲಿ ಧಾರಾವಾಹಿಯಾಗಿ ಯಕ್ಷಕರ್ಮಿ-ನಿರ್ದೇಶಕ ಶ್ರೀ ರಮೇಶ್ ಬೇಗಾರ್ (Sri Ramesh Begar Sringeri) ಸಾರಥ್ಯದ ಶೃಂಗೇರಿಯ ಶ್ರೀ ಕಾಳಿಂಗ ನಾವಡ (Sree Kalinga Navada Foundation) ಪ್ರತಿಷ್ಥಾನ ಉದ್ದೇಶಿಸಿದೆ. ಈ ಹಿಂದೆಯೂ ಶ್ರೀ ರಮೇಶ್ ಬೇಗಾರ್ ಇಂತಹ ಹಲವಾರು ಧಾರಾವಾಹಿ-ಸಾಕ್ಷ್ಯ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಯೋಜನೆಗೆ ಮಲೆನಾಡಿನಲ್ಲಿ ಬಾಲ್ಯ-ಬದುಕು ಕಳೆದು ಈಗ ಪರಸ್ಥಳದಲ್ಲಿ ಇರುವ ಆಸಕ್ತರ ಆರ್ಥಿಕ ಸಹಕಾರದ ಅಗತ್ಯ ಇದೆ. ಜೊತೆಗೆ ನಿಮ್ಮ ಮಲೆನಾಡಿನ ಬಗ್ಗೆ ನಿಮ್ಮಲ್ಲಿ ಪುಟ್ಟ ಪುಟ್ಟ ಕಥೆಗಳು ಅಥವಾ ಅನುಭವ ಇದ್ದರೆ ಅದನ್ನೂ ನೀವು ನಮ್ಮಲ್ಲಿ ಹಂಚಿಕೊಳ್ಳಬಹುದು. ನಿಮ್ಮ 'ಪ್ರಾಯೋಜಕತ್ವ' (Sponsorship) ಒಂದು ಪ್ರದೇಶದ ಭಾಷೆ, ಸಂಸ್ಕೃತಿ, ಬದುಕಿನ ಅಮೂಲ್ಯ ದಾಖಲೀಕರಣಕ್ಕಾಗಿ.............

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : ಶ್ರೀ ರಮೇಶ್ ಬೇಗಾರ್. ದೂ: 94481 01708

Visit:
https://www.facebook.com/photo.php?fbid=425852080776114&set=a.152234894804502.29747.100000539785785&type=1

No comments: